"ಸುಭದ್ರ" ೧೯೪೧ರರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಎರಡನೇ ಮಹಾಯುದ್ದದ ಕಾರಣ ೧೯೩೮ರಿಂದ ೧೯೪೦ರ ವರೆಗೆ ಯಾವುದೇ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. == ಕಥಾ ಸಾರಾಂಶ == ಸುಭದ್ರ ಶ್ರೀ ಕೃಷ್ಣನ ಸಹೋದರಿ. ಈಕೆಯನ್ನು ಅರ್ಜುನನಿಗೆ ಕೊಟ್ಟು ಮದುವೆ ಮಾಡಬೇಕೆಂದು ಕೃಷ್ಣನ ಮನಸ್ಸು.ಆದರೆ ಬಲರಾಮನಿಗ ಇದು ಇಷ್ಟವಿಲ್ಲ.ಸುಭದ್ರೆಗೂ ಅರ್ಜುನನೆಂದರೆ ಇಷ್ಟ. ಶ್ರೀ ಕೃಷ್ಣನ ತಂತ್ರಗಳಿಂದ ಅರ್ಜುನನೇ ಸುಭದ್ರೆಯನ್ನು ವಿವಾಹವಾಗುತ್ತಾನೆ ಎಂಬ ಎಳೆಯೇ ಈ ಚಲನಚಿತ್ರದ ಕಥಾ ಹಂದರ. == ಉಲ್ಲೇಖ ==